air chamber
ನಾಮವಾಚಕ

ಗಾಳಿಕೋಣೆ; ವಾಯುಕೋಷ್ಠ; ವಾತಾಂಕಣ; ಪಂಪುಗಳಲ್ಲಿ ಮತ್ತಿತರ ಜಲಯಂತ್ರಗಳಲ್ಲಿ ದ್ರವಗಳ ಒತ್ತಡಗಳನ್ನೂ ಅವುಗಳ ಹರಿವನ್ನೂ ಸಮಗೊಳಿಸುವುದಕ್ಕಾಗಿ ಒದಗಿಸಲಾಗುವ ಗಾಳಿ ತುಂಬಿದ ಕೋಣೆ.